Surprise Me!

ಇನ್ನು ಕಾಂಟಿನೆಂಟಲ್ GT 650 ಮಾರ್ಕೆಟ್ ಕಥೆ ಏನಾಗ್ಬೋದು | All New Triumph Thruxton 400 Review

2025-08-11 41 Dailymotion

In this video, we take you through every detail of the Thruxton 400 from its stunning café racer design with clip on handlebars and bar-end mirrors to its powerful 398cc TR Series engine delivering 42 bhp and 37.5 Nm of torque. You’ll also see premium features like dual-channel ABS, traction control, LED lighting, semi digital console, ride by wire throttle, and auto-off indicators.

ಭಾರತದ ಬಜಾಜ್ ಆಟೋ (Bajaj Auto) ಹಾಗೂ ಬ್ರಿಟಿಷ್ ಕಂಪನಿ
ಟ್ರಯಂಫ್ (Triumph) ವ್ಯಾಪಾರ ಪಾಲುದಾರಿಕೆ ಹೊಂದಿವೆ. ಅದರ ಭಾಗವಾಗಿ ಬುಧವಾರ ಹೊಚ್ಚ ಹೊಸ 'ಟ್ರಯಂಫ್ ಥ್ರಕ್ಸ್‌ಟನ್' ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ಯುವಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ರೂ.2.74 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಮಾರಾಟಕ್ಕೂ ಬಂದಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

~PR.158~ED.70~##~

Buy Now on CodeCanyon